crime-news
News| ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ವೈದ್ಯರಿಗೆ ಗೊತ್ತಿಲ್ಲದಂತೆ ಕಾರವಾರದ ನಕಲಿ ವೈದ್ಯೆಯಿಂದ ರೋಗಿಗಳಿಗೆ ಮೂರು ತಿಂಗಳಿಂದ ಟ್ರೀಟ್ಮೆಂಟ್ !
Belagavi /karwar news:- ಸರ್ಕಾರಿ ಆಸ್ಪತ್ರೆಯಲ್ಲಿ ನಕಲಿ ವೈದ್ಯಯೊಬ್ಬಳು ಮೂರು ತಿಂಗಳಿಂದ ಕೆಲಸ ಮಾಡುವ ಮೂಲಕ ಸರ್ಕಾರದ ಆಸ್ಪತ್ರೆ ವ್ಯವಸ್ತೆ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾಳೆ.10:37 PM Sep 05, 2025 IST