crime-news
Bhatkal ವೃದ್ದೆಯ ಮೇಲೆ ಹರಿದ ಖಾಸಗಿ ಬಸ್ - ಸಾವು
ಭಟ್ಕಳದಿಂದ(bhatkal) ಬೆಂಗಳೂರಿಗೆ (Bangaluru)ತೆರಳುತಿದ್ದ ಸುಗಮ ಟ್ರಾವಲ್ಸ್ ನ ಖಾಸಗಿ ಬಸ್ ವೃದ್ದೆಯ ಮೇಲೆ ಹರಿದು ವೃದ್ದೆ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಶಂಸುದ್ದಿನ್ ಸರ್ಕಲ್ ಬಳಿ ಸೋಮವಾರ ರಾತ್ರಿ ನಡೆದಿದೆ. ಲಕ್ಷ್ಮಿ ಜಟ್ಟ ನಾಯ್ಕ (68) ಬಸ್ ಹರಿದು ಸಾವುಕಂಡ ಮಹಿಳೆಯಾಗಿದ್ದಾಳೆ.11:05 PM Jan 06, 2025 IST