local-story
Uttara kannda ಲಾರಿಯಲ್ಲಿ ಗುಪ್ತ ಕಂಪಾರ್ಟಮೆಂಟ್ ಹೊರತೆಗೆದಾಗ ಸಿಕ್ತು ಗೋವಾ ಮದ್ಯ!
Uttara kannda news 27 November 2024:-ಅಕ್ರಮವಾಗಿ ಗೋವಾ ಮೂಲಕ ಲಾರಿಯ ಕಂಪಾರ್ಟ ನಲ್ಲಿ ಪ್ರತ್ತೇಕ ಕಂಪಾರ್ಟಮೆಂಟ್ ಮಾಡಿ ಬೇರೆಡೆ ಸಾಗಿಸುತಿದ್ದ ಗೋವಾ(Goa) ಮದ್ಯವನ್ನು ಜೋಯಿಡಾ ತಾಲೂಕಿನ ರಾಮನಗರದ ಅನಮೋಡ್ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದು ಚಾಲಕನ್ನು ಬಂಧಿಸಲಾಗಿದೆ04:54 PM Nov 27, 2024 IST