readers-information
Kedarnath:ಚಾರ್ ಧಾಮ್ ಯಾತ್ರೆಗೆ ಚಾಲನೆ; ತೆರದ ಕೇದಾರನಾಥ ಧಾಮದ ಬಾಗಿಲು.
ರುದ್ರಪ್ರಯಾಗ: ಉತ್ತರಾಖಂಡದ (uttarakand) ಪವಿತ್ರ ಚಾರಧಾಮ್ ಯಾತ್ರೆಯ ಭಾಗವಾಗಿ, ಕೇದಾರನಾಥ (kedaranath) ಧಾಮದ ಬಾಗಿಲುಗಳನ್ನು ತೆರಲಾಯಿತು. ಬೆಳಿಗ್ಗೆ 7 ಗಂಟೆಗೆ ವೃಷಭ ಲಗ್ನದಲ್ಲಿ ಭಕ್ತರ ದರ್ಶನಕ್ಕಾಗಿ ಶಾಸ್ತ್ರೋಕ್ತವಾಗಿ ತೆರೆಯಲಾಯಿಗಿದ್ದು ಭಕ್ತ ಸಾಗರವೇ ಸೇರಿತು.11:00 PM May 02, 2025 IST