crime-news
Bhatkal: ಪ್ರತಿಭಟನೆ ಕಾರ್ಯಕರ್ತರಿಗೆ ಕೇಸ್ ನಾಯಕರಿಗೆ ಕೋಕ್ ! ಬಲಿಪಶುವಾದ್ರಾ ಬಿಜೆಪಿ ಕಾರ್ಯಕರ್ತರು!
ಕಾರವಾರ :- ತನಿಖೆ ಹೆಸರಿನಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಉತ್ತರ ಕನ್ನಡ ಎಸ್.ಪಿ ಹಲ್ಲೆಮಾಡಿದ್ದಾರೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಆರೋಪ ಮಾಡಿದ ಹಿನ್ನಲೆಯಲ್ಲಿ ಏ.8 ರಾತ್ರಿ ಸುಳ್ಳು ಸುದ್ದಿ ಹರಡಿ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ 12 ಜನ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.08:51 AM Apr 11, 2025 IST