crime-news
Honnavar :ಮಾಂಸಕ್ಕಾಗಿ ಗರ್ಭ ಧರಿಸಿದ್ದ ಗೋ ಹತ್ಯೆ ಮಾಡಿ ಕೂಲಿ ಕೆಲಸದ ವೇಶ ತೊಟ್ಟ ಪ್ರಮುಖ ಆರೋಪಿಗಳ ಬಂಧನ - ಬಂಧಿಸಿದ್ದು ಹೇಗೆ? ವಿಡಿಯೋ ನೋಡಿ.
ಕಾರವಾರ:- ಹೊನ್ನಾವರ (Honnavar) ಸಾಲ್ಕೋಡು ಕೊಂಡಕುಳಿಯಲ್ಲಿ ಗರ್ಭದ ಆಕಳ ಹತ್ಯೆ ಪ್ರಕರಣ ಸಂಬಂಧಿಸಿ ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿಗಳ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಾಸಿಂ ಭಟ್ಕಳ ಮತ್ತು ಮುಜಾಮಿಲ್ ಭಟ್ಕಳ ಪೊಲೀಸರ ಬಲೆಗೆ ಬಿದ್ದ ಪ್ರಮುಖ ಆರೋಪಿಗಳಾಗಿದ್ದು ಇಂದು ನ್ಯಾಯಾಲಯಕ್ಕೆ ಹಾಜುರು ಪಡಿಸಲಿದ್ದಾರೆ.02:53 PM Mar 11, 2025 IST