crime-news
Bangladesh ಹಿಂದು ದೇವಾಲಯದ ಮೇಲೆ ದಾಳಿ ವಿಗ್ರಹಗಳು ದ್ವಂಸ
ಢಾಕಾ : ಬಾಂಗ್ಲಾದೇಶದಲ್ಲಿ (Bangladesh)ಹಿಂದುಗಳ ದೇವಸ್ಥಾನಗಳ ಮೇಲೆ ನಿರಂಯರ ದಾಳಿ ಮುಂದುವರಿದಿದೆ, ಕಳೆದ ಎರಡುದಿನಗಳಲ್ಲಿ ಮೈಮೆನ್ಸಿಂಗ್ ಮತ್ತು ದಿನಾಜ್ಪುರ ಜಿಲ್ಲೆಗಳಲ್ಲಿ ಮೂರು ಹಿಂದೂ ದೇವಾಲಯಗಳಲ್ಲಿ (hindi temple)ಎಂಟು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ.10:43 PM Dec 21, 2024 IST