%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Kumta: ಕರಾವಳಿಯಲ್ಲಿ ಮಳೆ ಸಿಡಿಲು ಬಡಿತದಿಂದ ನಾಲ್ಕು ಜನ ಅಸ್ವಸ್ಥ
Kumta News 14 November 2024:- ಸಿಡಿಲು ಬಡಿದು ನಾಲ್ವರಿಗೆ ಗಾಯ ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta )ತಾಲೂಕಿನ ಗೋಕರ್ಣದಲ್ಲಿ (Gokarna) ಇಂದು ನಡೆದಿದೆ.08:11 PM Nov 14, 2024 IST