%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Actor Darshan ಕೋಪ ಬಿಡಬೇಕು,ಒಳ್ಳೆದಾರಿಯಲ್ಲಿ ಇದ್ರೆ ಅದು ಚರಿತ್ರೆ ,ಕೆಟ್ಟ ದಾರಿ ಯಲ್ಲಿ ಇದ್ರೆ ರಕ್ತ ಚರಿತ್ರೆ- ಓಂ ಸಾಯಿಪ್ರಕಾಶ್
Karwar news 04 November 2024 :- ನಟ ದರ್ಶನ್ (Actor Darshan) ಕೋಪ ಬಿಡಬೇಕು,ಒಳ್ಳೆ ದಾರಿಯಲಿ ಇದ್ರೆ ಅದು ಚರಿತ್ರೆಯಾಗುತ್ತೆ ,ಕೆಟ್ಟ ದಾರಿಯಲ್ಲಿ ಇದ್ರೆ ಅದೂ ಕೂಡ ಚರಿತ್ರೆ ಆಗುತ್ತೆ, ರಕ್ತ ಚರಿತೆ ಆಗುತ್ತದೆ ಎಂದು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್(om sai prakash ) ನಟ ದರ್ಶನ್ ಗೆ ಕಿವಿಮಾತು ಹೇಳಿದರು10:22 PM Nov 04, 2024 IST