important-news
Karwar :ಕಾಳಿ ಸೇತುವೆಯ ಮೇಲೆ ಬಿದ್ದ ಹಳೆಸೇತುವೆ ತುಂಡು- ಅಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ
ಕಾರವಾರ:- ಹಳೆ ಸೇತುವೆ ತೆರವು ವೇಳೆ ಹೊಸ ಸೇತುವೆಯ ಮೇಲೆ ಹಳೆ ಸೇತುವೆಯ ತುಂಡು ಬಿದ್ದು ಹೊಸದಾಗಿ ನಿರ್ಮಿಸಿದ ಸೇತುವ ಒಂದು ಭಾಗ ಚಿಕ್ಕದಾಗಿ ಬಿರುಕು ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.09:47 PM Apr 01, 2025 IST