local-story
Shivamogga ವಿಮಾನ ನಿಲ್ದಾಣದಲ್ಲಿ ಬೆಂಕಿ, ಹೇಗಿತ್ತು ಅಣುಕು ಕಾರ್ಯಾಚರಣೆ
Shivamogga news 09 December 2024:- ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಇಂದು ರಕ್ಷಣ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ತುರ್ತು ಸಂದರ್ಭದ ರಕ್ಷಣ ಕಾರ್ಯಗಳ ಅಣಕು ಪ್ರದರ್ಶನ (Mock Drill) ಮಾಡಿದರು.03:13 PM Dec 09, 2024 IST