important-news
Karnataka Rain: ರಾಜ್ಯಾದ್ಯಂತ 7 ದಿನ ಮಳೆ, ಈ ಜಿಲ್ಲೆಗಳಿಗೆ ಅಲರ್ಟ್
ಕನ್ನಡದಲ್ಲಿ ಹವಾಮಾನ ಮುನ್ಸೂಚನೆ: ಮುಂದಿನ 7 ದಿನ ರಾಜ್ಯಾದ್ಯಂತ ಭಾರೀ ಮಳೆಯ ಎಚ್ಚರಿಕೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ-ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು-ಮಳೆಯ ಸಾಧ್ಯತೆ. ವಿವರ ಇಲ್ಲಿದೆ.03:53 PM Sep 15, 2025 IST