crime-news
Karwar: ಕಾಂಗ್ರೆಸ್ ಶಾಸಕನ ಮನೆಯ ಮೇಲೆ ಇಡಿ ತಂಡ ದಾಳಿ- ಮನೆ ವಶಕ್ಕೆ?
ಕಾರವಾರ :- ಬೆಳಂಬೆಳಗ್ಗೆ ಕಾರವಾರ (karwar) ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ 12 ಪ್ಯಾರಾ ಮಿಲಿಟರಿ ಶಸಸ್ತ್ರ ತಂಡದೊಂದಿಗೆ ಸುಮಾರು 6 ಅಧಿಕಾರಿಗಳ ತಂಡ ದಾಳಿ ಮಾಡಿದೆ.09:43 AM Aug 13, 2025 IST