local-story
Karwar: ಕಾರವಾರ ತಾಲೂಕು ವೈದ್ಯಾಧಿಕಾರಿ ಪುತ್ರಿ ಆತ್ಮಹತ್ಯೆ
ಕಾರವಾರ:- ನೇಣು ಬಿಗಿದುಕೊಂಡು ಕಾರವಾರ (karwar)ತಾಲೂಕು ವೈದ್ಯಾಧೀಕಾರಿ ಸರೀಜಾ ನಾಯಕ್ ಪುತ್ರಿ ಆತ್ಮಹತ್ಯೆಮಾಡಿಕೊಂಡಿದ್ದಾರೆ.ರಕ್ಷಾ ಅರುಣ್ ನಾಯಕ್ (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು ಇವರು ಸೂರತ್ಕಲ್ ನ ಎನ್.ಐ.ಟಿ ಯಲ್ಲಿ ಬಿಟೆಕ್ ಮಾಡುತಿದ್ದರು .09:49 PM Jul 24, 2025 IST