important-news
Bhatkal: ಮೀನುಗಾರಿಕಾ ಬೋಟ್ ಮುಳುಗಡೆ -6 ಮೀನುಗಾರರ ರಕ್ಷಣೆ
Bhatkal : ಮೀನುಗಾರಿಕೆ ನಡೆಸಿ ಮರಳಿ ಆಗಮಿಸುತಿದ್ದ ವೇಳೆ ಬೋಟ್ ಮುಳುಗಡೆಗೊಂಡು ಆರು ಜನ ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಭಟ್ಕಳ ಬಂದರಿನಲ್ಲಿ ನಡೆದಿದೆ. ಬಲೆ ಹಾಗೂ ಸ್ವತ್ತುಗಳು ಸೇರಿದಂತೆ ಬೋಟ್ ಸಹಿತ ಮುಳುಗಡೆಯಾಗಿ ಸುಮಾರು 60 ಲಕ್ಷ ನಷ್ಟ ಸಂಭವಿಸಿದೆ.09:41 PM Feb 07, 2025 IST