crime-news
Bhatkal:ಆಸ್ತಿಗಾಗಿ ಮಗಳ ಮನೆಯನ್ನ ನಾಶ ಮಾಡಿದ ತಂದೆ ಸಹೋದರ- ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆ
ಕಾರವಾರ :- ಆಸ್ತಿಗಾಗಿ ಮಗಳ ಮನೆಯನ್ನೇ ನಾಶ ಮಾಡಿ ಅತ್ತೆ,ಮಾವ,ಮೈದುನ,ಮೈದುನನ ಹೆಂಡತಿ ಸೇರಿ ನಾಲ್ವರನ್ನು ಕೊಲೆ ಮಾಡಿದ ಅಪ್ಪ ಮಗನಿಗೆ ಉತ್ತರ ಕನ್ನಡ (uttara kannda) ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಫು ನೀಡಿದೆ.08:35 PM May 13, 2025 IST