local-story
Rain news| ಕರಾವಳಿಯಲ್ಲಿ ಮತ್ತೆ ಮಳೆ | ಎಲ್ಲೆಲ್ಲಿ ಮಳೆ ಬೀಳಲಿದೆ ವಿವರ ಇಲ್ಲಿದೆ.
Rain news:-ಕರ್ನಾಟಕದಲ್ಲಿ ಮತ್ತೆ ಮಳೆ! ನವೆಂಬರ್ 5ರಂದು ಬೆಂಗಳೂರು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ. ಹವಾಮಾನ ಇಲಾಖೆ ಜನರು ಮತ್ತು ಮೀನುಗಾರರಿಗೆ ಎಚ್ಚರಿಕೆ ನೀಡಿದೆ. Rain forecast details for Karnataka.10:42 AM Nov 04, 2025 IST