%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Rain News| ಮುಳುಗಿದ ಭದ್ರಾವತಿ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ.
ಸಾಗರದಲ್ಲಿ ಸಹ ಮಳೆಯಾಗುತಿದ್ದು ಮಧ್ಯರಾತ್ರಿ ವೇಳೆ ಹೆಚ್ಚಿನ ಮಳೆಯಾಗುವ ಸೂಚನೆ ಇದ್ದು ,ಬಹುತೇಕ ಜಿಲ್ಲೆಯ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ.11:04 PM Oct 11, 2024 IST