important-news
India: ತೆಂಗಿನ ನಾರಿನಲ್ಲಿ ಸಿದ್ದಪಡಿಸಿದ INS ಕೌಂಡಿನ್ಯ ಹಡಗು ಇಂದು ಲೋಕಾರ್ಪಣೆ -ವಿಶೇಷ ಏನು ಗೊತ್ತಾ
ಕಾರವಾರ :- ಐದನೇ ಶತಮಾನದ ತಂತ್ರಜ್ಞಾನದಿಂದ ಪ್ರೇರಿತಗೊಂಡು ತೆಂಗಿನ ನಾರು ಬಳಸಿ ಸಿದ್ಧ ಮಾಡಿದ ಹಡಗು ಇಂದು ಲೋಕಾರ್ಪಣೆಗೊಳ್ಳಲಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಇಂದು ಆಯೋಜನೆಯಾಗಿರುವ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೋಕಾರ್ಪಣೆ ಮಾಡುವರು.09:23 AM May 21, 2025 IST