important-news
Sirsi |ಶಿರಸಿ ನಗರ ಧೋಳೋ ಧೂಳು -ಕೊಡಹಿಡಿದು ರಸ್ತೆಗೆ ನೀರು ಹಾಕಿದ ಜನ!
ಶಿರಸಿ ನಗರದಲ್ಲಿ ಹಾಳಾದ ರಸ್ತೆಗಳಿಂದ ಧೂಳು ಹೆಚ್ಚಾಗಿ ಜನ ಕಷ್ಟ ಅನುಭವಿಸುತ್ತಿದ್ದಾರೆ. ಇಲಾಖೆಯ ಕ್ರಮವಿಲ್ಲದ ಕಾರಣ ಸ್ಥಳೀಯರು ಕೊಡ ಹಿಡಿದು ನೀರು ಹಾಕಿ ದೂಳು ನಿಯಂತ್ರಣಕ್ಕೆ ಮುಂದಾದ ಘಟನೆ. ಸಂಪೂರ್ಣ ಮಾಹಿತಿ ಓದಿ.09:58 PM Sep 12, 2025 IST