crime-news
Karwar |ನಡು ರಸ್ತೆಯಲ್ಲೇ ಮಾಜಿ ನಗರಸಭೆ ಸದಸ್ಯನ ಭರ್ಭರ ಹ**ತ್ಯೆ
Karwar :- ವಾಯು ವಿಹಾರಕ್ಕೆ ಹೋಗುತಿದ್ದ ನಗರಸಭೆ ಮಾಜಿ ಸದಸ್ಯ,ರೌಡಿ ಶೀಟರ್ ನನ್ನು ನಡು ರಸ್ತೆಯಲ್ಲೇ ಚಾಕು ಇರಿದು ಹತ್ಯೆ ಮಾಡಿದ ಘಟನೆ ಕಾರವಾರ ನಗರದ ಕಮಲಾಕರ್ ರಸ್ತೆಯ ಬಿ.ಎಸ್.ಎನ್ .ಎಲ್ ಕಚೇರಿ ಬಳಿ ನಡೆದಿದೆ.11:14 AM Apr 20, 2025 IST