important-news
Joida: ಅರಣ್ಯ ಭೂಮಿ ಅತಿಕ್ರಮಣ-ರೆಸಾರ್ಟ ತೆರವು
ಕಾರವಾರ :- ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರ ಭೂ ಅತಿಕ್ರಮಣ ತೆರವಿಗೆ ಹೈಕೋರ್ಟ ಸರ್ಕಾರವನ್ನು ತರಾಟೆ ತೆಗೆದುಕೊಂಡ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರಭಾವಿಗಳ ಭೂ ಅತಿಕ್ರಮಣ ತೆರವಿಗೆ ಮುಂದಾಗಿದ್ದು ಪ್ರಭಾವಿಗಳ ಭೂ ಒತ್ತುವರಿ ವಿರುದ್ಧ ಅರಣ್ಯ ಇಲಾಖೆ (Forest Department )ಮರ ಸಾರಿದೆ.10:31 PM Mar 21, 2025 IST