homepage
Rain ನಿಂದ ಸಂಗ್ರಹವಾದ ನೀರಿನಿಂದ ಪಶ್ಚಿಮ ಘಟ್ಟದಲ್ಲಿ ಬದಲಾವಣೆ! ಭೂ ಕಂಪನದ ಹಿಂದಿನ ರಹಸ್ಯ ಏನು?
ಕುಮಟಾ,ಶಿರಸಿ,(sirsi)ಯಲ್ಲಾಪುರ,ಸಿದ್ದಾಪುರ ಘಟ್ಟ ಪ್ರದೇಶದಲ್ಲಿ ರಿಕ್ಟರ್ ಮಾಪನದಲ್ಲಿ 3.5 ತೀವ್ರತೆಯ ಕಂಪನವಾಗಿದೆ. ಆದರೇ ಜಿಲ್ಲಾಡಳಿತ ಭೂ ಕಂಪನವಾಗಿಲ್ಲ ಎಂದು ಹೇಳಿಕೆ ನೀಡಿದೆ. ಆದರೂ ರಾಜ್ಯ ವಿಫತ್ತು ನಿರ್ವಹಣಾ ಪ್ರಾಧಿಕಾರದಿಂದ ಜಗದೀಶ್ ನೇತ್ರತ್ವದ ಇಬ್ಬರು ಭೂ ವಿಜ್ಞಾನಿಗಳ ತಂಡ ಸೋಮವಾರ ಶಿರಸಿ ತಾಲೂಕಿನ ಯಾಣದ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ .06:55 AM Dec 03, 2024 IST