crime-news
Goa liquor:ಅಕ್ರಮ ಗೋವಾ ಮದ್ಯ ಮಾರಾಟ ಹಳಿಯಾಳ ಪೊಲೀಸ್ ಕಾನಸ್ಟೇಬಲ್ ಬಂಧನ
ಕಾರವಾರ :- ಗೋವಾದಿಂದ ಅಕ್ರಮವಾಗಿ ಗೋವಾ ಮದ್ಯವನ್ನು (goa liquor) ಶಿವಮೊಗ್ಗ ಹಾಗೂ ಮಂಡ್ಯಕ್ಕೆ ಸಾಗಾಟಮಾಡುತಿದ್ದ ಪೊಲೀಸ್ ಕಾನಸ್ಟೆಬಲ್ ಸೇರಿ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಅಬಕಾರಿ ಪೊಲೀಸರು ಮಾಲು ಸಮೇತ ಬಂಧಿಸಿದ ಘಟನೆ ಅಂಕೋಲದರಾಷ್ಟ್ರೀಯ ಹೆದ್ದಾರಿ 66 ಹಟ್ಟಿಕೇರಿ ಟೋಲ್ ಗೇಟ್ ಬಳಿ ನಡೆದಿದೆ.10:57 PM Feb 06, 2025 IST