important-news
Ankola ಕರ್ತವ್ಯದಲ್ಲಿದ್ದ ಪೊಲೀಸ್ Police Constable ಹೃದಯಾಘಾತದಿಂದ ಸಾವು.
Ankola news : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಠಾಣೆಯಲ್ಲಿ ಕರ್ತವ್ಯ ನಿರತ Police Constable ನಿತ್ಯಾನಂದ ಕಿಂದಳ್ಕರ್ ಹೃದಯಾಘಾತ ( heart attack) ದಿಂದ ಮಂಗಳವಾರ ಸಾವು ಕಂಡಿದ್ದಾರೆ.07:24 PM Jan 14, 2025 IST