%e0%b2%ae%e0%b3%81%e0%b2%96%e0%b2%aa%e0%b3%81%e0%b2%9f
Deepavali ಗೆ ಖರ್ಚು ಹೆಚ್ಚಾಯ್ತಾ? ಕಾರವಾರದಲ್ಲಿ ಸಿಗುತ್ತೆ ಕಮ್ಮಿ ಬೆಲೆಗೆ ಗುಣಮಟ್ಟದ ವಸ್ತುಗಳು ವಿವರ ನೋಡಿ.
Karwar news 29 October 2024 :-ಹಬ್ಬ ಎಂದಮೇಲೆ ಖರ್ಚಿನ ಮೇಲೆ ಖರ್ಚು , ಅದ್ರಲ್ಲೂ ಈ ತಿಂಗಳು ದಸರಾ ಮುಗಿಯುತಿದ್ದಂತೆ ದೀಪಾವಳಿ ಸಹ ಬಂದಿರೋದ್ರಿಂದ ತಿಂಗಳ ಸಂಬಳ ಪಡೆಯುವವರಿಗೆ ದುಬಾರಿ ಬೆಲೆಯ ವಸ್ತುಗಳಿಂದಾಗಿ ಹಣ ಹೊಂದಿಸೋದು ಸವಾಲು.11:37 AM Oct 29, 2024 IST