crime-news
ಪ್ರೀತಿ ಪ್ರೇಮದ ನಾಟಕವಾಡಿ ಗರ್ಭಿಣಿಯಾದ ಯುವತಿಯನ್ನು ವಂಚಿಸಿ ಬೇರೊಬ್ಬಳನ್ನು ವಿವಾಹವಾದ ಭಟ್ಕಳದ ಯುವಕನ ವಿರುದ್ಧ ಸಂತ್ರಸ್ತೆ ದೂರು.
ಕಾರವಾರ :- ಪ್ರೀತಿಸುವ ನಾಟಕವಾಡಿ ಯುವತಿಯನ್ನು ನಂಬಿಸಿ ದೈಹಿಕವಾಗಿ ಬಳಸಿಕೊಂಡು ಮದುವೆಯಾಗುವುದಾಗಿ ಹೇಳಿ ಯುವತಿಗೆ ಗರ್ಭಪಾತ ಮಾಡಿಸಿ ಬೇರೊಂದು ಯುವತಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಭಟ್ಕಳದಲ್ಲಿ ಬೆಳಕಿಗೆ ಬಂದಿದ್ದು ನೊಂದ ಯುವತಿ ವಂಚಿಸಿದ ಯುವಕನ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.10:54 AM Aug 08, 2025 IST