important-news
Former CM ಎಸ್ ಎಂ ಕೃಷ್ಣ ವಿಧಿವಶ – ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ
Bngalore 10 December 2024 :- ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿದ್ದ ಎಸ್.ಎಂ ಕೃಷ್ಣ ರವರು ಇಂದು ಸದಾಶಿವನಗರದ ಸ್ವಗೃಹದಲ್ಲಿ ಬೆಳಗಿನ ಜಾವ 2:30 ರ ಸುಮಾರಿಗೆ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು09:35 AM Dec 10, 2024 IST