%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Sirsi| ಅಮೇರಿಕ ಜರ್ಮನಿಯಲ್ಲಿ ವೃತ್ತಿ ಮಾಡಿದ ಇಂಜಿನಿಯರ್ ಕುಟುಂಬ ಕಲಹಕ್ಕೆ ಬೀದಿ ಪಾಲು!
ಶಿರಸಿ :- ಆತ ಉತ್ತಮ ವಿದ್ಯಾಭ್ಯಾಸ ಮಾಡಿ ಅಮೇರಿಕ ,ಜರ್ಮನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದಾತ. ಇದೀಗ ವೃತ್ತಿಯಿಂದ ನಿವೃತ್ತನಾಗಿ ಶಿರಸಿಗೆ ಬಂದಾತ ಕುಟುಂಬ ಕಲಹ ಆತನನ್ನು ಸಂಪೂರ್ಣ ಅನಾಥನನ್ನಾಗಿ ಮಾಡಿದೆ.09:49 PM Oct 15, 2024 IST