crime-news
News Impact :ಕನ್ನಡವಾಣಿ ವರದಿ ಬೆನ್ನಲ್ಲೇ ಮರಳು ಅಡ್ಡಗಳ ಮೇಲೆ ದಾಳಿ -ಲಾರಿಗಳು ವಶಕ್ಕೆ
ಕಾರವಾರ:-ಉತ್ತರ ಕನ್ನಡ (uttara Kannada) ಜಿಲ್ಲೆಯ ಹೊನ್ನಾವರದಲ್ಲಿ (Honnavar) ರಾತ್ರೊ ರಾತ್ರಿ ಎರಡು ಮರಳು(sand) ವಾಹನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.01:19 AM May 27, 2025 IST