crime-news
Karnataka:ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಕ್ಕಿ ಡ್ರಾ- ದುಡ್ಡು ದೋಚುತ್ತಿರುವವರ ವಿರುದ್ಧ ದೂರು ದಾಖಲು
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಶ್ರೀ ಮುರುಡೇಶ್ವರ ದೇವಾಲಯದ (murdeshwar) ಹೆಸರಿನಲ್ಲಿ ನಕಲಿ ಲಕ್ಕಿ ಡ್ರಾ ಆಯೋಜನೆ ಮಾಡಲಾಗಿದ್ದು ,ದೇವಸ್ಥಾನದ ಹೆಸರಿನಲ್ಲಿ ಟಿಕೇಟ್ ಮಾರಾಟ ಮಾಡುತ್ತಿರುವವರ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಮುರುಡೇಶ್ವರ ಠಾಣೆಯಲ್ಲಿ ದೂರು ನೀಡಿದೆ.11:26 PM Aug 07, 2025 IST