crime-news
Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.
ಕಾರವಾರ :- ಮುರುಡೇಶ್ವರ (Murdeshwar) ದಲ್ಲಿ ವೇಶ್ಯಾ ವಾಟಿಕೆ  ನಡೆಸುತಿದ್ದ ಲಾಡ್ಜ್ ಮೇಲೆ  ಪೊಲೀಸರ ದಾಳಿ ನಡೆಸಿ ಕಲ್ಕತ್ತಾ ಮೂಲದ ಮಹಿಳೆಯರ ರಕ್ಷಣೆ ಮಾಡಲಾಗಿದೆ.08:58 PM Jun 25, 2025 IST