important-news
Honnavar: ಪಾಕಿಸ್ತಾನಕ್ಕಿಲ ವೀಳ್ಯದೆಲೆ- ಶಾಶ್ವತ ನಿರ್ಬಂಧ ವಿಧಿಸಿದ ರೈತರು
ಕಾರವಾರ:- ಪೆಹಲ್ಗಾಮ್(pahalgav) ಉಗ್ರರ ನರಮೇಧ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಹಲವು ರೀತಿಯ ಕ್ರಮಗಳನ್ನು ಜರುಗಿಸಿದ್ದು ದೇಶದ ಯಾವುದೇ ವಸ್ತುಗಳನ್ನು ಪಾಕಿಸ್ತಾನಕ್ಕೆ ರಫ್ತುಮಾಡದಿರಲು ನಿರ್ಧರಿಸಿದೆ.11:07 PM May 16, 2025 IST