crime-news
Karwar : ನಗರಸಭೆ ಮಾಜಿ ಸದಸ್ಯನ ಹತ್ಯೆ ಆರೋಪಿ ಕಾಲಿಗೆ ಗುಂಡು! ಮೂರು ಜನ ಪೊಲೀಸರಿಗೂ ಗಾಯ
ಕಾರವಾರ :- ನಗರಸಭಾ ಮಾಜಿ ಸದಸ್ಯ ಸತೀಶ್ ಕೊಳಂಬಕರ್ ಹತ್ಯೆ ಆರೋಪಿಯನ್ನು ಪಂಚನಾಮೆಗೆ ಕರೆದೊಯ್ದು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ದ ಮಾಜಾಳಿಯಲ್ಲಿ ನಡೆದಿದೆ.09:05 PM Apr 22, 2025 IST