international
Breaking news |ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ದೃವ ಪತನ, 3 ಸಾವು
ಗುಜರಾತ್ /ಗಾಂಧಿನಗರ:- ಭಾರತೀಯ ಕೋಸ್ಟ್ ಗಾರ್ಡ್ನ ಎಎಲ್ಹೆಚ್ ಧ್ರುವ್ ಹೆಲಿಕಾಪ್ಟರ್ (Coast Guard ALH Dhruv Helicopter) ಗುಜರಾತ್ನ (Gujarat) ಪೋರಬಂದರ್ನಲ್ಲಿ ತರಬೇತಿಯ ವೇಳೆ ಪತನಗೊಂಡು, ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.02:17 PM Jan 05, 2025 IST