local-story
Gokarna|ತಂದೆ ಮಾತು ಮೀರಲಾರದೇ 36 ವರ್ಷದ ಹಿಂದೆ ಮನೆಬಿಟ್ಟು ಹೋದ ವ್ಯಕ್ತಿ - ದೂರು ನೀಡಿದ ಎರಡು ತಿಂಗಳಲ್ಲೇ ಹುಡುಕಿದ ಪೊಲೀಸರು
GOKARNA NEWS 12 NOVEMBER 2024 :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ 36 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯನ್ನು ದೂರು ನೀಡಿದ ಎರಡು ತಿಂಗಳಲ್ಲೇ ಗೋಕರ್ಣದ PSI ಖಾದರ್ ರವರ ತಂಡ ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.10:04 PM Nov 12, 2024 IST