%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
DC ಹೆಸರು ದುರುಪಯೋಗ | ಭಟ್ಕಳ ಎಸಿ ಡಾ.ನಯನಾಗೆ ಶೋಕಾಸ್ ನೋಟಿಸ್!
Bhatkal :- ಮೊನ್ನೆ ದಿನ ಬೆಂಗಳೂರು ಮೂಲದ ವಿದ್ಯಾರ್ಥಿ ಗೌತಮ್ ಮುರುಡೇಶ್ವರ (Murdeshwar) ಕಡಲಿನಲ್ಲಿ ಮುಳುಗಿ ಸಾವು ಕಂಡ ಪ್ರಕರಣವನ್ನೇ ನೆಪವಾಗಿಟ್ಟುಕೊಂಡು ಜಿಲ್ಲೆಯಲ್ಲೇ ಅತೀ ಹೆಚ್ಚು ಪ್ರವಾಸಿಗರು ಆಗಮಿಸುವ ಮುರುಡೇಶ್ವರದ ಕಡಲ ತೀರಕ್ಕೆ ಬರುವ ಪ್ರವಾಸಿಗರಿಗೆ ನಿಷೇಧ ವನ್ನು ಭಟ್ಕಳ (Bhatkal)ಎಸಿ ಡಾ.ನಯನಾ ರವರು ಜಿಲ್ಲಾಧಿಕಾರಿ ಗಮನಕ್ಕೆ ತರದೇ11:11 PM Oct 07, 2024 IST