local-story
Rain|ಉತ್ತರ ಕನ್ನಡ ದಲ್ಲಿ ಮುಂದುವರೆದ ಮಳೆ |ಕಾಳಜಿ ಕೇಂದ್ರದಲ್ಲಿ 368 ಸಂತ್ರಸ್ತರಿಗೆ ಆಶ್ರಯ
ಶರಾವತಿ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ. ಶರಾವತಿ ನದಿಯ ಉಪ ನದಿಗಳಾದ ಗುಂಡಬಾಳ, ಬಡಗಣಿ ಮತ್ತು ಭಾಸ್ಕೆರಿ ಮತ್ತಿತರ ಹಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಗೇರುಸೊಪ್ಪ ಜಲಾಶಯದಿಂದ ನೀರು ಹೊರಬಿಡಲಾಗಿದ್ದು , ಶರಾವತಿ ನದಿ ದಂಡೆಗಳ ಪ್ರದೇಶಗಳಾದ ಸರಳಗಿ, ಹೆರಂಗಡಿ,11:28 PM Aug 30, 2025 IST