%e0%b2%85%e0%b2%aa%e0%b2%b0%e0%b2%be%e0%b2%a7
Uttara kannda : ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಕ್ತು ಮದ್ಯದ ಕಾಲಿ ಪ್ಯಾಕೆಟ್ ! ರಾತ್ರಿ ನಡೆಯುತ್ತಾ ಗುಂಡಿನ ಪಾರ್ಟಿ!
ಕಾರವಾರ:ಜಿಲ್ಲಾಧಿಕಾರಿ ಕಚೇರಿಯ( District Commissioner Office Uttara Kannada) ಕೆಳಮಾಳಿಗೆಯ ಶೌಚಾಲಯದ ಬಳಿ ಮದ್ಯದ ಕಾಲಿ ಪ್ಯಾಕೆಟ್ ಗಳು ಕಸದ ಬುಟ್ಟಿಯಲ್ಲಿ ಬಿದ್ದಿದ್ದು ರಾತ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮದ್ಯದ ಪಾರ್ಟಿ ನಡೆಯುತ್ತಾ ಎನ್ನುವ ಸಂಶಯ ವ್ಯಕ್ತವಾಗಿದೆ.11:47 AM Dec 02, 2024 IST