important-news
Sirsi ನಿಸರ್ಗದ ಗ್ರಾಹಕರು ನಾವಲ್ಲ ,ನಾವು ನಿಸರ್ಗದ ಟ್ರಸ್ಟಿಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್
ಕಾರವಾರ: ಪಶ್ಚಿಮ ಘಟ್ಟದ ಜೀವ ವೈವಿದ್ಯ ಜಗತ್ತಿಗೆ ಮಾದರಿ ನಾನು ಈ ನೆಲದಲ್ಲಿ ಇಳಿದಾಗ ಮಣ್ಣಿನ ಸುವಾಸನೆ ನನ್ನ ಸೆಳೆಯಿತು . ಅವಕಾಶ ಸಿಕ್ಕರೇ ಇಲ್ಲಿಯೇ ಇರಬೇಕು ಎಂಬ ಮನಸ್ಸು ನನ್ನದು ಎಂದು ಶಿರಸಿಗೆ (sirsi)ಆಗಮಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ರವರು ಹೇಳಿದರು.08:19 PM May 05, 2025 IST