crime-news
Sirsi| ಶಿರಸಿಯಲ್ಲಿ ಹಾರಾಡಿದ ಹರಿದ ಧ್ವಜ| ಭಟ್ಕಳದಲ್ಲಿ ನಾಡಗೀತೆಗೆ ಅಗೌರವ!
ಕಾರವಾರ/ಶಿರಸಿ/ಭಟ್ಕಳ:- ದೇಶವಿಡಿ 79 ನೇ ಸ್ವಾತಂತ್ರ ದಿನವನ್ನು ಆಚರಣೆಯನ್ನು ವಿಜ್ರಂಭಣೆಯಿಂದ ಮಾಡಿದ್ದಾರೆ. ಆದರೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಪಿಎಂಸಿ ಯಲ್ಲಿರುವ ಸಿದ್ದಾಪುರ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ಶಿರಸಿ(sirsi) ಕಚೇರಿಯಲ್ಲಿ ರಾಷ್ಟ್ರಧ್ವಜಕ್ಕೆ national flag )ಅಗೌರವ ನೀಡಲಾಗಿದೆ.11:19 PM Aug 15, 2025 IST