local-story
Birth Waiting Homes: ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಜನನಕ್ಕೆ ಕಾಯುವ ಮನೆ! ಏನಿದರ ವಿಶೇಷ? ವಿವರ ನೋಡಿ
ಉತ್ತರ ಕನ್ನಡದಲ್ಲಿ ಜನನಕ್ಕೆ ಕಾಯುವ ಮನೆಗಳು! ಗುಡ್ಡಗಾಡು ಪ್ರದೇಶದ ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ, ಉಚಿತ ಸೇವೆ ಮತ್ತು ಆರೈಕೆ ಸೌಲಭ್ಯ.10:53 PM Sep 09, 2025 IST