local-story
Uttara kannada :ಉತ್ತರ ಕನ್ನಡ ಜಿಲ್ಲೆಯ ಈ ಭಾಗದಲ್ಲಿ ಕುಸಿಯಲಿದೆ ಭೂಮಿ! ಎಲ್ಲಿ ವಿವರ ನೋಡಿ
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಭೂ ಭಾಗಗಳು ಅತೀ ಸೂಕ್ಷ ಭೂ ಕುಸಿತ (landslide) ವಲಯ ಎಂದು ನಾಲ್ಕು ವರ್ಷದ ಹಿಂದೆಯೇ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ವರದಿ ನೀಡಿತ್ತು. ಇದರ ಬೆನ್ನಲ್ಲಿ 2025 ರ ಮೇ ಅಂತ್ಯದಲ್ಲಿ ಜಿ.ಎಸ್.ಐ ಮತ್ತೊಂದು ಸರ್ವೆ ವರದಿಯನ್ನು ನೀಡಿದ್ದು ಜಿಲ್ಲೆಯ ಶೇ 21 ಪ್ರದೇಶ ಮಧ್ಯಮ ಹಾಗೂ ತೀವ್ರ ಗುಡ್ಡ ಕುಸಿತ ವಲಯ ಎಂದು ವರದಿ ಸಲ್ಲಿಸಿದೆ.10:13 AM Jun 07, 2025 IST