crime-news
Bhatkal: ಕೆನಡಾ ದಲ್ಲಿ ಉದ್ಯೋಗದ ನೆಪದಲ್ಲಿ ₹3 ಲಕ್ಷ ವಂಚನೆ:ಮುರ್ಡೇಶ್ವರ ವ್ಯಕ್ತಿ ವಿರುದ್ಧ "ಜಿರೋ" FIR
ಕಾರವಾರ /ಭಟ್ಕಳ :- ಕೆನಡಾದಲ್ಲಿ ಲೈಬ್ರರಿ ಬಾಯ್ ಕೆಲಸ ಕೊಡಿಸುತ್ತೇನೆ ಎಂಬ ಭರವಸೆ ನೀಡಿ ವ್ಯಕ್ತಿಯೋರ್ವನಿಂದ ₹3 ಲಕ್ಷ ಹಣ ಪಡೆದ ನಂತರ ಯಾವುದೇ ಉದ್ಯೋಗ ನೀಡದೆ ವಂಚನೆ ನಡೆಸಿದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆ ಮಾವಳ್ಳಿ ಗ್ರಾಮದ ವ್ಯಕ್ತಿಯೊಬ್ಬನ ವಿರುದ್ಧ 'ಜಿರೋ ' ಎಫ್ಐಆರ್ ದಾಖಲಾಗಿದೆ.12:32 PM Jul 24, 2025 IST