crime-news
Dandeli: ಕಾರ್ಖಾನೆಯಲ್ಲಿ ರೇಡಿಯೇಟರ್ ಯಂತ್ರ ಬಿದ್ದು ಕಾರ್ಮಿಕ ಸಾ*ವು
ಕಾರವಾರ :-ದಾಂಡೇಲಿ (Dandeli)ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೇಡಿಯೇಟರ್ ಯಂತ್ರ ಬಿದ್ದು, ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.09:11 PM Apr 30, 2025 IST