important-news
Shivamogga ಜೋಗ ಜಲಪಾತ ವೀಕ್ಷಣೆಗೆ ಇದ್ದ ನಿರ್ಬಂಧ ತೆರವು
Shivamogga news 30 December : ಹೊಸ ವರ್ಷದ (New Year 2025) ಹಿನ್ನೆಲೆ ಯಲ್ಲಿ ಅತಿ ಹೆಚ್ಚು ಪ್ರವಾಸಿಗರು ಶಿವಮೊಗ್ಗ ಜಿಲ್ಲೆಯತ್ತ ಬರುತ್ತಿರುವುದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತ (Jog Falls) ವೀಕ್ಷಣೆಗೆ ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧವನ್ನು ಶಿವಮೊಗ್ಗ ಜಿಲ್ಲಾಡಳಿತ ತೆರವುಗೊಳಿಸಿದೆ.04:48 PM Dec 30, 2024 IST