important-news
Uttara kannda : ಮುಂದಿನ ಮೂರು ತಾಸಿನಲ್ಲಿ ಮಳೆ ಎಚ್ಚರಿಕೆ
ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಂಗಳವಾರ ಮಳೆಯಾಗಿದೆ. ಸೋಮವಾರ ಮಧ್ಯಾಹ್ನದಿಂದಲೇ ಮಳೆಯ ವಾತಾವರಣ ಕಾಣಿಸಿದ್ದು, ಮುಂದಿನ ಮೂರು ತಾಸುಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಲಿದ್ದು, ಜಿಲ್ಲಾಡಳಿತ ವಿವಿಧ ಮುನ್ನಚ್ಚರಿಕೆಯನ್ನು ನೀಡಿದೆ.09:40 PM Mar 25, 2025 IST