local-story
Sagar|ತುಂಬಿದ ಶರಾವತಿ ಮತ್ತೆ ನೀರು ಬಿಡುಗಡೆ ಸಾಗರ ,ಹೊಸನಗರ ಭಾಗದ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ.
ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತಿದ್ದು ಈ ಹಿನ್ನೆಯಲ್ಲಿ ಹೊಸನಗರ,ಸಾಗರ ತಾಲೂಕುಗಳ ಶಾಲೆ,ಕಾಲೇಜುಗಳಿಗೆ ಆಗಷ್ಟ್ 28 ರಂದು ರಜೆ ಘೋಷಣೆ ಮಾಡಲಾಗಿದೆ.08:32 PM Aug 27, 2025 IST