local-story
Karnataka:-ಮಿನರಲ್ ವಾಟರ್ ಕುಡಿಯುವವರೇ ಎಚ್ಚರ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!
ಬೆಂಗಳೂರು: ರಾಜ್ಯವನ್ನು ಕಲುಷಿತದಿಂದ ಮುಕ್ತಿಗೊಳಿಸಲು ಆರೋಗ್ಯ ಇಲಾಖೆ ಆಪರೇಷನ್ ಆಹಾರ ಶುರು ಮಾಡಿದೆ. ರೋಡಲ್ಲಿ ಸಿಗೋ, ಹೋಟೆಲ್ಗಳಲ್ಲಿ ಸಿಗೋ ಆಹಾರದ ಸ್ಯಾಂಪಲ್ಗಳನ್ನ ಪಡೆದು ಪರಿಶೀಲನೆ ಮಾಡಿದೆ. 2024 ರಿಂದ ಆರಂಭವಾಗಿರೋ ಈ ಪರ್ವ 2025ರಲ್ಲೂ ಮುಂದುವರೆದ್ದು ಇದೀಗ ಮಿನರಲ್ ವಾಟರ್ ಸರದಿ. ಈ ಬಗ್ಗೆ ಆರೋಗ್ಯ ಸಚಿವರೇ ಮಾಹಿತಿ ನೀಡಿದ್ದು ಉತ್ತರ ಕನ್ನಡ(uttara kannda) ಹಾಗೂ ಶಿವಮೊಗ್ಗ (shivamogga)ಜಿಲ್ಲೆಯಲ್ಲಿ ಕುಡಿಯಲು ಯೋಗ್ಯವಲ್ಲದ ಮಿನರಲ್ ವಾಟರ್ ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ09:03 PM Apr 10, 2025 IST