local-story
Karwar|ಅನಾರೋಗ್ಯದ ನಡುವೆಯೇ ಮನೆಗೆ ಬಂದ ಶೈಲ್ ಗೆ ಇಡಿ ಮತ್ತೊಂದು ಶಾಕ್ !
ಕಾರವಾರ :- ಇಡಿ ದಾಳಿ ನಡೆದು ಒಂದು ವಾರದ ಬಳಿಕ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಕ್ಷೇತ್ರಕ್ಕೆ ಮರಳಿ ಬಂದಿದ್ದಾರೆ.ಕಳೆದ ಬುಧವಾರ ಅಗಸ್ಟ್ 13 ರಂದು ಇಡಿ ಅಧಿಕಾರಿಗಳಿಂದಾದ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಚಿತ್ತಾಕುಲದ ಮನೆಯ ಮೇಲೆ ಇಡಿ ದಾಳಿ ನಡೆಸಿತ್ತು.11:39 PM Aug 21, 2025 IST